ಕೇಂದ್ರದ ಕುರಿತು :

ಯಕ್ಷಗಾನ ಕ್ಷೇತ್ರದಲ್ಲಿ ಉತ್ಸಾಹವನ್ನು ಹೊಂದಿರುವ ಕೆಲ ಯುವ ಮನಸ್ಸುಗಳು ಒಂದುಗೂಡಿ ಗೊತ್ತಿರುವ ಕಲೆಯನ್ನು ಇನ್ನೂ ಆಳವಾಗಿ ಅಧ್ಯಯನ ಮಾಡಲೆಂದು ಸಮಾನ ಮನಸ್ಕರೆಲ್ಲ ಒಂದುಗೂಡಿದ ಯಕ್ಷ ಅಡ್ಡವೇ ನಮ್ಮ ಈ ಯಕ್ಷೊತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರ.ನವೆಂಬರ್ 4 2016 ರಂದು ಹಿರಿಯ ಯಕ್ಷಗಾನ ವಿದ್ವಾಂಸರಾದ ಶ್ರೀ ರಾಘವ ನಂಬಿಯಾರರ ನೇತ್ರತ್ವದಲ್ಲಿ ಚೌಕಿಪೂಜೆಯೊಂದಿಗೆ ಪ್ರಾರಂಭವಾದ ಸುಮಾರು 15 ಸದಸ್ಯರನ್ನು ಹೊಂದಿದ ಈ ಪುಟ್ಟ ತಂಡ, ತಾಳಮದ್ದಳೆಯ ರೂಪದಲ್ಲಿ ಮೊದಲ ಪುಟ್ಟ ಹೆಜ್ಜೆಯಿಟ್ಟು, ಯಕ್ಷರೂಪಕ, ಉಭಯ ತಿಟ್ಟುಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಮಾಡುತ್ತಾ, ಈಗ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ.

ಬಡಗುತಿಟ್ಟಿನ ಶ್ರೇಷ್ಠ ಗುರು "ಶ್ರೀ ಬನ್ನಂಜೆ ಸಂಜೀವ ಸುವರ್ಣ, ಶ್ರೇಷ್ಠ ಛಾಂದಸ-ಹಿಮ್ಮೇಳ ಗುರು "ಶ್ರೀ ಗಣೇಶ ಕೊಲೆಕಾಡಿ", ತೆಂಕಿನ ಹಿರಿಯ ಗುರು "ಶ್ರೀ ಶೇಖರ ಶೆಟ್ಟಿಗಾರ್, ಮೊದಲಾದವರ ಮಾರ್ಗದರ್ಶನದಲ್ಲಿ ಯಕ್ಷಗಾನದ ವಿವಿಧ ಅಂಗಗಳ ಪರಿಚಯವನ್ನು ಅರಿಯುವ ಪ್ರಯತ್ನ, ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮಾಡುತ್ತಿದ್ದೇವೆ.

ಇನ್ನು ಮುಂದಿನ ದಿನಗಳಲ್ಲಿ ಮುಮ್ಮೇಳ-ಹಿಮ್ಮೇಳಗಳ ದಾಖಲೀಕರಣ ಮುಂತಾದ ಹಲವಾರು ರಚನಾತ್ಮಕ ಆಲೋಚನೆಗಳು ಇದ್ದು, ಅವುಗಳನ್ನು ಸಾಧಿಸ ನಿಟ್ಟಿನಲ್ಲಿ ಕಾರ್ಯಗಳು ಸಾಗುತ್ತಿವೆ

Vision

Vision

ಯಕ್ಷಗಾನದ ಎಲ್ಲಾ ಆಯಾಮಗಳನ್ನು ಅದರ ಮೂಲ ರೂಪದಲ್ಲಿ ಅಧ್ಯಯನ ಮಾಡುವುದು ಮತ್ತು ಅದರ ಪ್ರಯೋಗ ಮಾಡುವ ಪ್ರಯತ್ನ ಮಾಡುವುದು

Mision

Mision

ಯಕ್ಷಗಾನದ ಶುದ್ಧ ಮತ್ತು ಸಾಂಪ್ರದಾಯಿಕ ಶೈಲಿಗಳನ್ನು ಮುಂದಿನ ಪೀಳಿಗೆಗಾಗಿ ದಾಖಲೀಕರಿಸುವುದು

Portfolio

 • Event-1

  event-1

 • Event-2

  Event-2

 • Event-4

  Event-4

 • Udayavani

  Udayavani

 • Event-5

  Event-5

 • Event-7

  Event-7/p>

 • Event-8

  Event-8

 • Event-11

  Event-11

 • Event-14

  Event-14

 • Event-15

  Event-15

 • Event-16

  Event-15

 • Event-16

  Event-16

 • Event-17

  Event-17

 • Event-30

  Event-17

 • Event-31

  Event-31

 • Event-20

  Event-20

 • Event-90

  Event-90

 • Event-21

  Event-21

Events

Date Prasanga Type Notes
27-11-2018 Website launching Inauguration Place : Rajangana, Udupi

Contact

Feel free to send a message

Follow Me On : • ಯಯಾಕೆ
 • C/O ಪ್ರತಿಭಾ ಜ್ಞಾನ ಭಂಡಾರ
 • "ವೈಷ್ಣವ ನಿಲಯ"
 • Opp.ಹೋಂಡಾ ಮ್ಯಾಟ್ರಿಕ್ಸ್ ಶೋ ರೂಮ್
 • ಕುಂಜಿಬೆಟ್ಟು,ಉಡುಪಿ -೫೭೬೧೦೨
 • Tel +91 91649 47861
 • Tel +91 73531 44990
 • Email: yyakudupi@yahoo.com


Your message has been sent. Thank you!

* Please fill all required form field, thanks!